ಬಂಧು ಬಳಗ ಚಿತ್ರವು ೦೬ ಜೂನ್ ೨೦೦೮ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ನಾಗಣ್ಣರವರು ನಿರ್ದೇಶಿಸಿದ್ದಾರೆ. ಡಿ.ಕಮಲಾಕರ್ ಮತ್ತು ಎಂ.ಬಿ.ಬಾಬು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ರವರು ನಾಯಕನ ಪಾತ್ರದಲ್ಲಿ ಮತ್ತು ಪೂನಂ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಹಂಸಲೇಖರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. == ಚಿತ್ರದ ಹಾಡುಗಳು == ಅಮ್ಮ ಈ ಜೀವ ನಿನ್ನದಮ್ಮ - ಎಸ್.ಪಿ.ಬಾಲಸುಬ್ರಾಮಣ್ಯಂ ನಿನ್ನ ಬಿಟ್ತು ನಾನು - ಕುನಲ್ ಗಂಜವಾಲ ಕೂಗಲು ಕರೆಯಲೂ ಸೆರಲೂ - ಮಧು ಬಾಲಕೃಷ್ಣ, ನಂದಿತ ಅವತ್ತು ನನ್ನ ಕದ್ಯ - ನಂದಿನಿ ಹಂಸಲೇಖ, ಹೇಮಂತ್ ಕುಮಾರ್, ಅನುರಾಧ ಭಟ್ ಕಾಸು ಬೇಡ ಕವಡೆ ಬೇಡ - ಎಸ್.ಪಿ.ಬಾಲಸುಬ್ರಾಮಣ್ಯಂ ಮದುವೆ ಎಂದರೆ ಸಂಭ್ರಮ - ಮಧು ಬಾಲಕೃಷ್ಣ, ನಂದಿತ